ಅಂದು ನಾನು ಕೆಲಸಕ್ಕೆ ರಜೆ ಹಾಕಿದ್ದೆ. ಬೆಳಗ್ಗೆ ಸ್ವಲ್ಪ ಲೇಟ್ ಆಗಿ ಎದ್ದು, ಸ್ನಾನ ಮಾಡಿ ಅಮ್ಮ ಮಾಡಿದ್ದ ತಿಂಡಿ ತಿಂದು ಹಾಗೆ ಕೂತು ಟಿವಿ ನೋಡ್ತಾ ಇದ್ದೆ. ಅಷ್ಟರಲ್ಲಿ ಅಮ್ಮ ಬಂದು.. ಅಮ್ಮ: ರಾಕಿ, ಎಲ್ಲಾದರೂ ಹೋಗೋದು ಇದ್ದೀಯಾ ಹೇಗೆ..? ನಾನು: ಹೂಂ ಅಮ್ಮ, ಹೋಗಬೇಕು… ಯಾಕಮ್ಮ…? ಅಮ್ಮ: ಹಾಗಿದ್ದರೆ, ಸ್ವಲ್ಪ ಬ್ಯಾಂಕಿಗೆ ಹೋಗಿ ನನ್ನ ಪಾಸ್ ಬುಕ್ ಎಂಟ್ರಿ ಮಾಡಿಸಿಕೊಂಡು ಬಾರೋ… ನಾನು: ಸರಿ ಅಮ್ಮ, ಮಾಡಿಸಿಕೊಂಡು ಬರುತ್ತೀನಿ… ಕೊಡು… ಅಮ್ಮ ಪಾಸ್ ಬುಕ್ ತಂದು ಕೊಟ್ಟರು. ನಾನು ರೆಡಿ ಆಗಿ, ಸ್ವಲ್ಪ […]